ಭಾರತ್ ಲಾಕ್ ಡೌನ್ ಹಿನ್ನಲೆಯಲ್ಲಿ ರಾಜ್ಯದ 23 ಮಕ್ಕಳು ಮಧ್ಯಪ್ರದೇಶದಲ್ಲಿ ಲಾಕ್ ಆಗಿದ್ದಾರೆ. ಚಿತ್ರದುರ್ಗದ ಹಿರಿಯೂರು ತಾಲ್ಲೂಕಿನ ಉಡುವಳ್ಳಿಯ ನವೋದಯ ಶಾಲಾ ಮಕ್ಕಳು ಸಂಕಷ್ಟಕ್ಕೆ ಸಿಲುಕಿದ್ದಾರೆ. 9 ನೇ ತರಗತಿಯ 11 ವಿದ್ಯಾರ್ಥಿನಿಯರು ಹಾಗೂ 12 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು23 ಮಕ್ಕಳು ಅಲ್ಲಿದ್ದಾರೆ.ಒಂದು ವರ್ಷದ ಮೈಗ್ರೇಶನ್ ಕೋರ್ಸ್ ಗಾಗಿ ಮಧ್ಯಪ್ರದೇಶ ಇಂದೊರ್ ಗೆ ತೆರಳಿದ್ದ ಮಕ್ಕಳು ಇವರಾಗಿದ್ದು, ಇಂದೋರ್ ಸಮೀಪದ ದೇವಾಸ್ ಬಳಿಯ ನವೋದಯ ವಿದ್ಯಾಲಯದಲ್ಲಿದ್ದಾರೆ.ಕೊರೊನಾ ವೈರಸ್ ಹರಡುತ್ತಿರೋ ಹಿನ್ನಲೆಯಲ್ಲಿ