ಕೊರೊನಾ ವಿರುದ್ಧ ಹೋರಾಡಲು ಸಹಾಯಕವಾಗುವ ರೋಗ ನಿರೋಧಕ ಹೆಚ್ಚಿಸುವ ಮಾತ್ರೆಗಳನ್ನು ಉಚಿತವಾಗಿ ಕೊಡಲಾಗುತ್ತಿದೆ. ಚಿಕ್ಕಮಗಳೂರುನಲ್ಲಿ ಲೈಫ್ ಲೈನ್ ಪಿಡ್ಸ್ ಹಾಗೂ ಟೆಂಡರ್ ಚಿಕನ್ ಸಂಸ್ಥೆಯು ಕೊರೊನಾ ವಿರುದ್ಧ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಹೋಮಿಯೋಪತಿ ಗುಳಿಗೆಗಳನ್ನು ಉಚಿತವಾಗಿ ನೀಡುತ್ತಿದೆ. ಚಿಕ್ಕಮಗಳೂರಿನ ಆರ್ . ಜಿ. ರಸ್ತೆಯ ಲೈಫ್ ಲೈನ್ ಕೇಂದ್ರ ಕಚೇರಿ ಬಳಿ ಪ್ರತಿ ದಿನ ಬೆಳಗ್ಗೆ ಈ ಗುಳಿಗೆಗಳನ್ನು ವಿತರಣೆ ಮಾಡಲಾಗುತ್ತಿದೆ. Camphora-1m. ಎಂಬ ಈ ಗುಳಿಗೆಗಳು