ಕೊರೊನಾ ಭೀತಿ ಹಿನ್ನಲೆ; ಬಾಗಲಕೋಟೆಯ ಜನರ ಹೋಳಿ ಹಬ್ಬದ ಸಂಭ್ರಮಾಚರಣೆಗೆ ಬ್ರೇಕ್

ಬಾಗಲಕೋಟೆ| pavithra| Last Modified ಬುಧವಾರ, 4 ಮಾರ್ಚ್ 2020 (11:05 IST)
ಬಾಗಲಕೋಟೆ : ಹೋಳಿ ಹಬ್ಬದ ಖುಷಿಯಲ್ಲಿದ್ದ ಬಾಗಲಕೋಟೆಯ ಜನರಿಗೆ ಇದೀಗ ಕೊರೊನಾ ವೈರಸ್ ನಿಂದ ಅವರ ಸಂಭ್ರಮಕ್ಕೆ ಬ್ರೇಕ್ ಬಿದ್ದಿದೆ.

ಹೋಳಿ ಹಬ್ಬದ ಸಂಭ್ರಮಾಚರಣೆಗೆ ಬಾಗಲಕೋಟೆ ಜನರು ಪ್ರತಿವರ್ಷ ಹೋಗುತ್ತಿದ್ದರು. ಸುಮಾರು 200ರಿಂದ 300 ಜನ ವಿದೇಶಕ್ಕೆ ಹೋಗುತ್ತಿದ್ದರು.

 

ಆದರೆ ಈ ಬಾರಿ ಕೊರೊನಾ ಹರಡುವ ಭೀತಿ ಎದುರಾದ ಹಿನ್ನಲೆಯಲ್ಲಿ  ಬಾಗಲಕೋಟೆಯ ಜನರು ವಿದೇಶ ಪ್ರವಾಸ ರದ್ದು ಮಾಡಿದ್ದಾರೆ ಎನ್ನಲಾಗಿದೆ.

 




ಇದರಲ್ಲಿ ಇನ್ನಷ್ಟು ಓದಿ :