ಕೊರೊನಾ ಭೀತಿ ಹಿನ್ನಲೆ; ಸೈಬರ್ ಕ್ರೈಂ ದಂಧೆ ಹಾವಳಿ

ಬೆಂಗಳೂರು| pavithra| Last Updated: ಸೋಮವಾರ, 23 ಮಾರ್ಚ್ 2020 (11:38 IST)
ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಭೀತಿ ಹೆಚ್ಚುತ್ತಿರುವುದರ ನಡುವೆ ಇದೀಗ ಸೈಬರ್ ಕ್ರೈಂ ದಂಧೆಗಳು ಹೆಚ್ಚಾಗಿವೆ ಎಂಬುದಾಗಿ ತಿಳಿದುಬಂದಿದೆ.

ಕೊರೊನಾದ ಕುರಿತಾಗಿ ಅನಧಿಕೃತ ವೆಬ್ ಸೈಟ್ ಗಳನ್ನು ರಚಿಸಿ ಆ ಮೂಲಕ ಜನರ ಎಲ್ಲಾ ಮಾಹಿತಿ ಕಲೆ ಹಾಕುವುದರ ಮೂಲಕ ವಂಚನೆ ಮಾಡುತ್ತಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

 

ಆದಕಾರಣ ಯಾವುದೇ ಅನಧಿಕೃತ ಲಿಂಕ್ ಕ್ಲಿಕ್ ಮಾಡದಂತೆ ಸಿಐಡಿ ಸೈಬರ್ ಕ್ರೈಂ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

 
ಇದರಲ್ಲಿ ಇನ್ನಷ್ಟು ಓದಿ :