Widgets Magazine

ಕೊರೊನಾ ಭೀತಿ ಹಿನ್ನಲೆ; ಇಂದಿರಾ ಕ್ಯಾಂಟೀನ್ ಬಂದ್

ಬೆಂಗಳೂರು| pavithra| Last Modified ಮಂಗಳವಾರ, 24 ಮಾರ್ಚ್ 2020 (11:16 IST)
ಬೆಂಗಳೂರು : ಕೊರೊನಾ ಭೀತಿ ಹಿನ್ನಲೆಯಲ್ಲಿ ಇಂದಿರಾ ಕ್ಯಾಂಟೀನ್ ನನ್ನು ಬಂದ್ ಮಾಡುವುದಾಗಿ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುತ್ತಿರುವ ಹಿನ್ನಲೆ ಇಂದಿರಾ ಕ್ಯಾಂಟೀನ್ ನಲ್ಲಿ ಊಟದ ವ್ಯವಸ್ಥೆ ಕ್ಯಾನ್ಸಲ್ ಮಾಡಲಾಗಿದೆ. 8 ದಿನಗಳ ಕಾಲ ಜನರು ನೀಡಬೇಕು.  ಹೋಟೆಲ್ ಗಳಲ್ಲು ಪಾರ್ಸೆಲ್ ವ್ಯವಸ್ಥೆಗೆ ಅವಕಾಶ ನೀಡಲಾಗಿದೆ. ದುಬಾರಿ ಹಣ ಪಡೆಯುವವರ ವಿರುದ್ಧ ಕ್ರಮಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.

 

 




ಇದರಲ್ಲಿ ಇನ್ನಷ್ಟು ಓದಿ :