ಮುಂಬೈ : ಖಿನ್ನತೆಗೆ ಒಳಗಾದ ಕೊರೊನಾ ಸೋಂಕಿತ ತಬ್ಲಿಘಿಯೊಬ್ಬ ಐಸೋಲೇಷನ್ ವಾರ್ಡ್ ನ ಬಾತ್ ರೂಂ ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಹಾರಾಷ್ಟ್ರದ ಅಂಕೋಲಾದಲ್ಲಿ ನಡೆದಿದೆ.ಮೃತ ಸೋಂಕಿತ 30 ವರ್ಷದವನಾಗಿದ್ದು, ದೆಹಲಿಯ ನಿಜಾಮುದ್ದೀನ್ ಮರ್ಕಜ್ ನಲ್ಲಿ ನಡೆದ ಜಮಾತ್ ನಲ್ಲಿ ಭಾಗಿಯಾಗಿದ್ದರು. ಈತ ತಾನೇ ಬಂದು ಆಸ್ಪತ್ರೆಗೆ ದಾಖಲಾಗಿದ್ದ. ಈತನಿಗೆ ಕೊರೊನಾ ಸೋಂಕು ತಗಲಿರುವುದು ದೃಢಪಟ್ಟ ಹಿನ್ನಲೆಯಲ್ಲಿ ಈತನಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಖಿನ್ನತೆಗೆ ಒಳಗಾದ ಈತ ಐಸೋಲೇಷನ್ ವಾರ್ಡ್