ಚಿಕನ್ ತಿಂದವರಿಗೆ ಕೊರೊನಾ ಭೀತಿ ಶುರು

ಬೆಳಗಾವಿ| Jagadeesh| Last Modified ಶುಕ್ರವಾರ, 10 ಜುಲೈ 2020 (15:34 IST)
ಚಿಕನ್ ತಿಂದ ಜನರಿಗೆ ಇದೀಗ ಕೊರೊನಾ ವೈರಸ್ ಆತಂಕ ಆರಂಭವಾಗಿದೆ.

ಬೆಳಗಾವಿಯ ಹುಕ್ಕೇರಿ ನಗರದ ಮಾರುಕಟ್ಟೆಯಲ್ಲಿ ಚಿಕನ್ ವ್ಯಾಪಾರವನ್ನು ಭಾರೀ ಪ್ರಮಾಣದಲ್ಲಿ ಮಾಡುತ್ತಿದ್ದ ಮಹಿಳೆಯೊಬ್ಬಳು ಸಾವನ್ನಪ್ಪಿದ್ದಾರೆ.

ಚಿಕನ್ ಮಾರಾಟ ಮಾಡುತ್ತಿದ್ದ ಮನೆಯ ವೃದ್ಧೆಯೊಬ್ಬರು ಮೃತಪಟ್ಟಿದ್ದು, ಅವರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.

ಹೀಗಾಗಿ ಚಿಕನ್ ತಿಂದವರು ಇದೀಗ ಕೊರೊನಾ ಭೀತಿಯಲ್ಲಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :