Widgets Magazine

ಸಿಎಂ ಗೃಹಕಚೇರಿ ಕೃಷ್ಣಾಗೆ ಕೊರೊನಾ ಭೀತಿ; ಸಿಎಂ ಎಲ್ಲಾ ಕಾರ್ಯಕ್ರಮ ವಿಧಾನಸೌಧಕ್ಕೆ ಶಿಫ್ಟ್

ಬೆಂಗಳೂರು| pavithra| Last Modified ಶುಕ್ರವಾರ, 19 ಜೂನ್ 2020 (10:48 IST)
ಬೆಂಗಳೂರು : ಸಿಎಂ ಗೃಹಕಚೇರಿ ಕೃಷ್ಣಾದಲ್ಲೂ ಕೊರೊನಾ ಭೀತಿ ಎದುತರಾಗಿದ್ದು, ಸಿಎಂ ಎಲ್ಲಾ ವಿಧಾನಸೌಧಕ್ಕೆ ಶಿಫ್ಟ್ ಮಾಡಲಾಗಿದೆ.


ಸಿಎಂ ಕಚೇರಿಯ ಮಹಿಳಾ ಪೇದೆ ಪತಿಗೆ ಕೊರೊನಾ ಶಂಕೆ ವ್ಯಕ್ತವಾಗಿದೆ. ಆದಕಾರಣ  ಕಚೇರಿಗೆ ಸಿಬ್ಬಂದಿಗಳು ಸ್ಯಾನಿಟೈಜ್ ಮಾಡುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಸಿಎಂ ಗೃಹಕಚೇರಿಗೆ ಇಂದು ಯಾರಿಗೂ ಪ್ರವೇಶ ವಿಲ್ಲ ಎಂದು ಗೃಹ ಕಚೇರಿಯಿಂದ ಅಧಿಕೃತವಾಗಿ ‍ಘೋಷಣೆ ಮಾಡಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :