ಸಂಸದರಾಗಿರುವ ತಂದೆ ಹಾಗೂ ಶಾಸಕನಾಗಿರುವ ಮಗನಿಗೆ ಕೊರೊನಾ ಕಾಣಿಸಿಕೊಂಡಿದೆ. ಅಂದಹಾಗೆ ಈ ತಂದೆ ಮಗ ಜೋಡಿ ರಾಜಕೀಯದಲ್ಲಿದ್ದರೂ ವೃತ್ತಿಯಲ್ಲಿ ವೈದ್ಯರೇ ಆಗಿದ್ದಾರೆ.ಕಲಬುರಗಿ ಸಂಸದ ಡಾ. ಉಮೇಶ್ ಜಾಧವ್ ಹಾಗೂ ಅವರ ಮಗ ಚಿಂಚೋಳಿ ಮತಕ್ಷೇತ್ರದ ಶಾಸಕ ಡಾ. ಅವಿನಾಶ್ ಜಾಧವ್ಗೆ ಕೋವಿಡ್ – 19 ದೃಢಪಟ್ಟಿದೆ. ತಮ್ಮ ಸಂಪರ್ಕದಲ್ಲಿ ಬಂದವರು ತಪ್ಪದೇ ಕೊರೊನಾ ಟೆಸ್ಟ್ ಮಾಡಿಸಿಕೊಳ್ಳಿ ಎಂದು ಸಂಸದ ಜಾಧವ ಪೋಸ್ಟ್ ಮಾಡಿದ್ದಾರೆ.ಇನ್ನು, ಬೆಂಗಳೂರಿನ ಬೌರಿಂಗ್ ಆಸ್ಪತ್ರೆಗೆ ಸಂಸದ ಹಾಗೂ