ಕಲಬುರಗಿ : ಕಲಬುರಗಿಯಲ್ಲಿ ಸಾವನಪ್ಪಿದ್ದ 76 ವರ್ಷದ ವೃದ್ಧನ ಲ್ಯಾಬ್ ರಿಪೋರ್ಟ್ ಬಂದಿದ್ದು, ಆತ ಸಾವನಪ್ಪಿದ್ದು, ಕೊರೊನಾ ಸೋಂಕಿನಿಂದ ಎಂಬ ವಿಚಾರ ಖಚಿತವಾಗಿದೆ.