ಮುಂಬೈನಿಂದ ಈ ಊರಿಗೆ ಬಂದಿದ್ದ ಎರಡನೇ ವ್ಯಕ್ತಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಮುಂಬೈನಿಂದ ಹಾವೇರಿ ಜಿಲ್ಲೆಯ ಸವಣೂರಿಗೆ ಬಂದಿದ್ದ ಎರಡನೇ ವ್ಯಕ್ತಿಗೆ ಕೊರೊನಾ ಸೋಂಕು ದೃಢಪಟ್ಟಿದೆ. P-639 ಸೋಂಕಿತನ ಸಂಪರ್ಕದಿಂದ 40 ವರ್ಷದ P -672 ವ್ಯಕ್ತಿಗೆ ಕೋವಿಡ್ ದೃಢಗೊಂಡಿದ್ದು, ಇದು ಜಿಲ್ಲೆಯ ಎರಡನೇ ಪ್ರಕರಣವಾಗಿದೆ ಎಂದು ಹಾವೇರಿ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ತಿಳಿಸಿದ್ದಾರೆ. ಸೋಂಕಿತ ವ್ಯಕ್ತಿ P-639 ರೋಗಿಯ ಸಹೋದರನಾಗಿದ್ದು, ಆತನೊಂದಿಗೆ ಸಂಪರ್ಕ ಹೊಂದಿದವನಾಗಿದ್ದಾನೆ. ಆತನನ್ನು ಆರೋಗ್ಯ ಇಲಾಖೆಯಿಂದ P-672