ಮಾರಕ ರೋಗ ಕೊರೊನಾ ವೈರಸ್ ಕಲಬುರಗಿಯಲ್ಲಿ ತನ್ನ ಬಾಹು ವಿಸ್ತರಣೆ ಮಾಡುತ್ತಾ ಸಾಗಿರೋದು ಜನರಲ್ಲಿ ಆತಂಕ ಹೆಚ್ಚಿಸುತ್ತಿದೆ. ಕಲಬುರಗಿಯಲ್ಲಿ ಕೊರೊನಾ ವೈರಸ್ ಗೆ ಈಗಾಗಲೇ ಮೂವರು ಮೃತಪಟ್ಟಿದ್ದರೆ, ಇಂದು ಮತ್ತೆ ಮೂವರಲ್ಲಿ ಹೊಸದಾಗಿ ವೈರಸ್ ತಗುಲಿರೋದು ವೈದ್ಯಕೀಯ ವರದಿಯಲ್ಲಿ ಪಕ್ಕಾ ಆಗಿದೆ.ಕಲಬುರಗಿಯಲ್ಲಿ 10 ವರ್ಷದ ಬಾಲಕಿ, 35 ವರ್ಷದ ಮಹಿಳೆ, 51 ವರ್ಷದ ವ್ಯಕ್ತಿಯಲ್ಲಿ ಕೊರೊನಾ ವೈರಸ್ ಕಾಣಿಸಿಕೊಂಡಿದೆ. 10 ವರ್ಷದ ಬಾಲಕಿ ಮತ್ತು 35 ವರ್ಷದ ಮಹಿಳೆಗೆ ರೋಗಿ