5 ತಿಂಗಳು ಮಗು ಸೇರಿ ಈ ಜಿಲ್ಲೆಯ ಐವರಲ್ಲಿ ಹೊಸದಾಗಿ ಕೊರೊನಾ ವೈರಸ್ ಕಾಣಿಸಿಕೊಂಡಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ 5 ತಿಂಗಳ ಮಗು ಸೇರಿ ಒಟ್ಟು 5 ಜನರಿಗೆ ಹೊಸದಾಗಿ ಕೊರೋನಾ ಸೋಂಕು ಪತ್ತೆಯಾಗಿದೆ. 22 ವರ್ಷದ ಯುವತಿ, 45 ವರ್ಷದ ಮಹಿಳೆ, 17 ವರ್ಷದ ಯುವಕ, 59 ವರ್ಷದ ಪುರುಷನಲ್ಲಿ ಸೋಂಕು ಪತ್ತೆಯಾಗಿದೆ. ಇಂದಿನ ಸೋಂಕಿತರಲ್ಲಿ 17 ವರ್ಷದ ಯುವಕ ಮಹಾರಾಷ್ಟ್ರದಿಂದ ಹಿಂತಿರುಗಿದವನಾಗಿದ್ದು, ಉಳಿದ 4 ಜನ ಈ ಮೊದಲು ಸೋಂಕು