ಜಾಗತಿಕವಾಗಿ ಹರಡುತ್ತಿರುವ ಕೊರೊನಾ ವೈರಸ್ ಮಹಾಮಾರಿಯು 1. 25 ಲಕ್ಷ ಜನರಲ್ಲಿ ಕಾಣಿಸಿಕೊಂಡಿದೆ. ಕೊರೊನಾ ವೈಸರ್ (ಕೋವಿಡ್ – 19) ಜಾಗತಿಕ ಮಹಾಮಾರಿಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಣೆ ಮಾಡಿದೆ.ಕೊರೊನಾ ಸೋಂಕು ಸಾಮಾನ್ಯ ಜ್ವರಕ್ಕಿಂತ 10 ಪಟ್ಟು ಹೆಚ್ಚಾಗಿದೆ. ಈ ವಿಷಯ ಜನರಲ್ಲಿ ಚಿಂತೆಗೀಡು ಮಾಡುತ್ತಿದೆ.114 ರಾಷ್ಟ್ರಗಳಲ್ಲಿ ಕೊರೊನಾ ವೈರಸ್ ಹರಡಿಕೊಂಡಿದೆ. ಜಾಗತಿಕವಾಗಿ ಕೊರೊನಾ ಬಹುದೊಡ್ಡ ಸವಾಲು ತಂದೊಡ್ಡಿದ್ದು, ಭಾರೀ ಪ್ರಮಾಣದ ಭೀತಿಗೆ ಕಾರಣವಾಗುತ್ತಿದೆ.ವೈರಸ್ ಹರಡದಂತೆ ಎಲ್ಲ ದೇಶಗಳು