Widgets Magazine

ಭಾರತದಲ್ಲಿ 90 ಸಾವಿರ ದಾಟಿದ ಕೊರೊನಾ ಸೋಂಕಿತರ ಸಂಖ್ಯೆ

ನವದೆಹಲಿ| pavithra| Last Modified ಭಾನುವಾರ, 17 ಮೇ 2020 (10:57 IST)
ನವದೆಹಲಿ : ಹೊಸ ಲಾಕ್ ಡೌನ್ ಜಾರಿ ಬೆನ್ನಲೇ ದೇಶಕ್ಕೆ ಢವಢವ ಶುರುವಾಗಿದ್ದು,  ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 90 ಸಾವಿರ ದಾಟಿದೆ.


ಕಳೆದ 24 ಗಂಟೆಯಲ್ಲಿ ಭಾರತದಲ್ಲಿ 4,987 ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು,  ಇದೇ ಮೊದಲ ಬಾರಿ ಒಂದೇ ದಿನ ಅತೀ ಹೆಚ್ಚು ಸಂಖ್ಯೆಯ ದಾಖಲಾಗಿದೆ . ಅಲ್ಲದೇ ದೇಶದಲ್ಲಿ ಕಳೆದ 24 ಗಂಟೆಯಲ್ಲಿ ಕೊರೊನಾಗೆ 120 ಮಂದಿ ಸಾವನಪ್ಪಿದ್ದಾರೆ ಎಂಬುದಾಗಿ ತಿಳಿದುಬಂದಿದೆ. 
 


ಇದರಲ್ಲಿ ಇನ್ನಷ್ಟು ಓದಿ :