ಬೆಂಗಳೂರು: ದೇಶದಲ್ಲಿ ಇದೀಗ ಕೊರನಾವೈರಸ್ ಭೀತಿ ಆವರಿಸಿದೆ. ಹೀಗಿರುವಾಗ ಈ ಮಹಾಮಾರಿ ಹರಡದೇ ಇರಲು ಏನು ಮಾಡಬೇಕು ಎಂದು ಆರೋಗ್ಯ ಇಲಾಖೆ ಮಹತ್ವದ ಸೂಚನೆ ನೀಡಿದೆ.