ಕೋವಿಡ್ -19 ಶಂಕೆಯಿಂದಾಗಿ ಈ ಜಿಲ್ಲೆಯಿಂದ ಇದುವರೆಗೂ 99 ಜನರ ಗಂಟಲು ದ್ರವದ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳಿಸಲಾಗಿದೆ. ಉತ್ತರಕನ್ನಡ ಜಿಲ್ಲೆಯಿಂದ ಇದುವರೆಗೆ ಕಳುಹಿಸಲಾಗಿದ್ದ ಕೊವಿಡ್-19 ಶಂಕಿತರ ಗಂಟಲು ದ್ರವದ ವರದಿಗಳಲ್ಲಿ ಒಟ್ಟು 82 ಜನರ ವರದಿ ನೆಗೆಟಿವ್ ಬಂದಿದೆ. ಇನ್ನೂ ಒಬ್ಬರ ವರದಿ ಬರುವುದು ಮಾತ್ರ ಬಾಕಿ ಇದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅಶೋಕ ಕುಮಾರ್ ತಿಳಿಸಿದ್ದಾರೆ.ಇದುವರೆಗೆ ಜಿಲ್ಲೆಯಿಂದ 99 ಜನ ಶಂಕಿತರ ಗಂಟಲು