ಶಿವಮೊಗ್ಗ: ಸಶಸ್ತ್ರ ಮೀಸಲು ಪಡೆ ಎಸ್ ಐ ಮಗಳಿಗೂ ಕೊರೊನಾ ಸೋಂಕು ಕಾಣಿಸಿಕೊಂಡಿದೆ.ಕೊರೊನಾ ಲಕ್ಷಣ ಇಲ್ಲದಿದ್ರೂ ಎಸ್ ಐ ಗೆ ಪಾಸಿಟಿವ್ ಕಾಣಿಸಿಕೊಂಡಿದೆ.ಎಸ್ ಐ ಕೂರಿಕಟ್ಟೆ ಚೆಕ್ ಪೋಸ್ಟ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.