ಫಿಲ್ಮಿ ಸ್ಟೈಲ್ ನಲ್ಲಿ ಚೇಸ್ ಮಾಡಿ ಲೋಕಾಯುಕ್ತ ಅಧಿಕಾರಿಗಳು ಭೇಟೆಯಾಡಿದ್ದಾರೆ.ಮಹಾಂತೇಗೌಡ ಎಂಬಾತನನ್ನು ಚೇಸಿಂಗ್ ಮಾಡಿ ಲೋಕಾಯುಕ್ತ ಅಧಿಕಾರಿಗಳು ಹಿಡಿದಿದ್ದಾರೆ.ಕೆ.ಜಿ ಸರ್ಕಲ್ ಬಳಿಯಿರುವ ತಾಹಶಿಲ್ದಾರ್ ಆಫೀಸ್ ನಲ್ಲಿ ಫುಡ್ ಇನ್ಸ್ಪೆಕ್ಟರ್ ಮಹಾಂತೇ ಗೌಡ ಆಗಿದ್ದು,ರಂಗದಾಮಯ್ಯ ಎಂಬುವವರ ಬಳಿಯಲ್ಲಿ ಲಂಚಕ್ಕೆ ಮಹಾಂತೇ ಗೌಡ ಬೇಡಿಕೆ ಇಟ್ಟಿದ್ದ,ಟ್ರೇಡ್ ಲೈಸೆನ್ಸ್ ಗಾಗಿ ಹಣಕ್ಕೆ ಬೇಡಿಕೆ ಇಟ್ಟಿದ್ದುಒಂದು ಲಕ್ಷ ಹಣವನ್ನು ಲಂಚವನ್ನಾಗಿ ಕೇಳಿದ್ದ.43 ಸಾವಿರ ಹಣವನ್ನು ಪಡೆಯುವಾಗ ಟ್ರ್ಯಾಪ್ ಮಾಡೋದಕ್ಕೆ ಲೋಕಾಯುಕ್ತ ಟೀಂ ತೆರಳಿದ್ರು.