ಗೃಹ ಇಲಾಖೆಯಲ್ಲಿ ವೈ ಎಸ್ ಟಿ ಹಸ್ತಕ್ಷೇಪದ ಬಗ್ಗೆ ಹೆಚ್ ಡಿಕೆ ಆರೋಪ ವಿಚಾರಕ್ಕೆ ಬಿಜೆಪಿ ಮಾಜಿ ಸಚಿವ ಅಶ್ವಥ್ ನಾರಾಯಣ ದನಿಗೂಡಿಸಿದ್ದಾರೆ...ಗೃಹ ಇಲಾಖೆಯಲ್ಲಿ ಹಸ್ತಕ್ಷೇಪ ಇರಬಾರದು ಅಂಥಾ ಸುಪ್ರೀಂಕೋರ್ಟ್ ನಲ್ಲಿ ಆದೇಶ ಇದೆ...ಪೊಲೀಸ್ ಬೋರ್ಡ್ ಸ್ಥಾಪನೆಯಾದ ಮೇಲೆ ಸರ್ಕಾರ ಹಸ್ತಕ್ಷೇಪ ಮಾಡಬಾರದು ಅಂತಾ ಇದೆ.ಈಗ ಆರ್ಡರ್ ಆಗಿರೋದನ್ಬ ತಡೆ ಹಿಡಿಯೋಕೆ ಆಗೋದಿಲ್ಲ ಆದ್ರೆ ಎಲ್ಲಾ ಕಾನೂನು ಗಾಳಿಗೆತೂರಲಾಗಿದೆ..ಇದು ಸಂಪೂರ್ಣ ಕಾನೂನು ಉಲ್ಲಂಘನೆ ನೀವು ಏನಾದರೂ ಹೇಳ್ಕೊಳ್ಳಿ,ಮಾಡ್ಕೊಳ್ಳಿನಾವು ಇರೋದೆ ಹೀಗೆ