೪೦% ಕಮಿಷನ್ ಬಹಿರಂಗವಾಗಿ ಆರೋಗ್ಯ ಇಲಾಖೆಯಲ್ಲಿ ನಡೆಯುತ್ತಿದೆ ಎಂದು ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ. ಈ ಕುರಿತು ವಿಧಾನಸೌಧದಲ್ಲಿ ಮಾತನಾಡಿದ ಅವರು ಭ್ರಷ್ಟಾಚಾರದ ಸೊಂಕು ಆರೋಗ್ಯ ಇಲಾಖೆಗೆ ತಟ್ಟಿದೆ.೪೦% ಕಮಿಷನ್ ಬಹಿರಂಗವಾಗಿ ಈ ಇಲಾಖೆಯಲ್ಲಿ ನಡೆಯುತ್ತಿದೆ. ಜಗದೀಶ್ ಶೆಟ್ಟರ್ ಅವರು ಮೊನ್ನೆ ವಿಚಾರ ಎತ್ತಿದ್ರು. ವೈದ್ಯಕೀಯ ಶಿಕ್ಷಣಕ್ಕೆ ಟೀಚಿಂಗ್ ಸ್ಟಾಪ್ ಇಲ್ಲ. ಧಾರವಾಡ ಹಾಗೂ ಹಾವೇರಿ ಭಾಗದ ಸಮಸ್ಯೆ ಎತ್ತಿದ್ರು. ಮಿನಿಮಮ್ ಸ್ಟಾಪ್ ಇರಬೇಕು ಅಂತ ರೂಲ್ಸ್ ಇದೆ.ನ್ಯಾಷನಲ್ ಮೆಡಿಕಲ್ ಸೈನ್ಸ್