ಕಾಸ್ಟ್ಲಿ ಕಣ್ರೀ ಕಾಸ್ಟ್ಲಿ.. ಈಗ ಮುಟ್ಟಿದೆಲ್ಲವೂ ಕಾಸ್ಟ್ಲಿ.. ಹೌದು ಒಂದು ಕಡೆ ಜನರು ಉಚಿತ ವಿದ್ಯುತ್ ಜಾರಿಯ ಖುಷಿಯಲ್ಲಿದ್ರೆ, ಮತ್ತೊಂದೆಡೆ ಹಾಲು, ಹೋಟೆಲ್ ತಿಂಡಿ, ತರಕಾರಿ ದುಬಾರಿ. ಅಡುಗೆ ಮಾಡೋದು ಬೇಡ್ವೊ ಅಂತ ಜನ ಟೆನ್ಷನ್ ನಲ್ಲಿ ಕಾಲ ಕಳೆಯುವಂತಾಗಿದೆ. ತರಕಾರಿ ರೇಟ್ ಕೇಳುದ್ರೆ ಕೈ ಸುಡುತ್ತೆ, ಇನ್ನು ಕೆಂಪು ಸುಂದರಿಯನ್ನು ನೋಡುದ್ರೆ ತಲೆ ಗೀರ್ ಎನ್ನುತ್ತಿದ್ದಾರೆ ಸಾರ್ವಜನಿಕರು. ಟೊಮ್ಯಾಟೋ ಬೆಲೆ ಗಗನ ಕುಸುಮವಾಗಿದೆ. ದಿನನಿತ್ಯ ಬಳಕೆಯ ತರಕಾರಿಗಳಿಗೂ ದರದ