ಹೊಸ ವರ್ಷಕ್ಕೆ ಕೌಂಟ್ ಡೌನ್ ಶುರುವಾಗಿದ್ದು, ನಗರದಲ್ಲಿ ಸಿಸಿಟಿವಿ ನಿರ್ವಹಣೆ ಗೆ ಪ್ರತ್ಯೇಕ ವಾರ್ ರೂಮ್ ಮಾಡಲಾಗಿದೆ.ಬ್ರಿಗೇಡ್, ಎಂಜಿ ರೋಡ್, ಚರ್ಚ್ ಸ್ಟ್ರೀಟ್ ಗಳಲ್ಲಿ 500 ಕ್ಕೂ ಹೆಚ್ಚು ಸಿಸಿಟಿವಿ ಅಳವಡಿಕೆ ಮಾಡಲಾಗಿದೆ.ಅತಿಹೆಚ್ಚು ಜನ ಸರೋ ರಸ್ತೆಗಳಾಗಿದ್ದು ,ಹೆಚ್ಚಿನ ಭದ್ರತೆ ಕೈಗೊಳ್ಳಲಾಗಿದೆ.ಒಂದೇ ಕಡೆ ಎಲ್ಲಾ ಸಿಸಿಟಿವಿ ಗಳ ಮಾನೀಟರ್ ಮಾಡಲಾಗುತ್ತದೆ.