ಫಲಪುಷ್ಪ ಪ್ರದರ್ಶನಕ್ಕೆ ಲಾಲ್ ಭಾಗ್ ಸಿದ್ದವಾಗ್ತಿದೆ.ವಿಧಾನ ಸೌಧ ಪ್ರತಿಕೃತಿ ರಚನೆಗೆ 7 ಲಕ್ಷಕ್ಕೂ ಅಧಿಕ ಹೂವುಗಳ ಬಳಕೆ ಮಾಡಲಾಗಿದೆ.ಲಾಲ್ ಭಾಗ್ ನಲ್ಲಿ ಹೂವಿನ ಮೂಲಕ ವಿಧಾನಸೌಧ ಮಿಂಚಲಿದೆ.ಸ್ವತಂತ್ರ್ಯ ದಿನಾಚರಣೆ ಅಂಗವಾಗಿ ಆಗಸ್ಟ್ 4 ರಿಂದ ಫ್ಲವರ್ ಶೋ ಆರಂಭವಾಗಲಿದೆ.ಲಾಲ್ ಭಾಗ್ ನಲ್ಲಿ 214 ನೇ ಫಲಪುಷ್ಪ ಪ್ರದರ್ಶನ ನಡೆಯಲಿದೆ. 200ಕ್ಕೂ ಹೆಚ್ಚು ಸಿಸಿ ಟಿವಿ ಕ್ಯಾಮರಾಗಳನ್ನ ಅಳವಡಿಕೆ ಮಾಡಲಾಗಿದೆ.18 ಅಡಿ ಅಗಲ 36 ಅಡಿ ಉದ್ದ ದ ವಿಧಾನಸೌದಕ್ಕೆ