JDSಗೆ 22 ಕ್ಷೇತ್ರದ್ದು ಒಂದು ಲೆಕ್ಕವಾದರೆ ಹಾಸನದ್ದೇ ಒಂದು ಲೆಕ್ಕ ಎಂಬಂತಾಗಿದೆ. ಗೌಡರ ಕುಟುಂಬಕ್ಕೆ ಹಾಸನ ಟಿಕೆಟ್ ಟೆನ್ಷನ್ ಇನ್ನೂ ತಪ್ಪಿಲ್ಲ.. ಈ ಕುರಿತು ಮಾಜಿ ಪ್ರಧಾನಿ H.D. ದೇವೇಗೌಡರ ಮನೆಯಲ್ಲಿ ಸಂಧಾನ ನಡೆಸಿದ್ರು