ವಿಶ್ವಪ್ರಸಿದ್ಧ ಕುಂಭಮೇಳಕ್ಕೆ ಕ್ಷಣಗಣನೆ ಆರಂಭಗೊಂಡಿದೆ. ಅಂತಿಮ ಹಂತದ ಸಿದ್ಧತೆಗಳು ಭರದಿಂದ ಸಾಗಿದೆ.ಮೈಸೂರು ಜಿಲ್ಲಾ ಉಸ್ತುವಾರಿ ಜಿ.ಟಿ.ದೇವೇಗೌಡರಿಂದ ಸ್ಥಳ ಪರಿಶೀಲನೆ ನಡೆಸಲಾಗಿದೆ. ಸಚಿವರಿಗೆ ಶಾಸಕ ಎಂ.ಅಶ್ವಿನ್ ಕುಮಾರ್ ಮತ್ತು ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ಸಾಥ್ ನೀಡಿದ್ದಾರೆ.ಅಂತಿಮ ಹಂತದ ಸಿದ್ಧತೆ ಬಗ್ಗೆ ಮಾಹಿತಿ ಪಡೆದ ಉಸ್ತುವಾರಿ ಸಚಿವ ಅಗತ್ಯ ಸೂಚನೆ ನೀಡಿದರು. ಲೈಟಿಂಗ್ಸ್, ತೇಲುಸೇತುವೆ, ಯಾಗಮಂಟಪ, ಧಾರ್ಮಿಕ ಸಭಾ ಮಂಟಪ ವೀಕ್ಷಣೆ ಮಾಡಿದರು. ವೀರಮರಣ ಹೊಂದಿದ ಯೋಧರಿಗೆ ನಮನವನ್ನು ಇದೇ ಸಂದರ್ಭದಲ್ಲಿ