ಸಿಲಿಕಾನ್ ಸಿಟಿಯಲ್ಲಿ ಖೋಟಾ ನೋಟಿನ ಹಾವಳಿ ನಿಂತಂಗೆ ಕಾಣ್ತಿಲ್ಲ. ಬಿಹಾರದಿಂದ ನಕಲಿ ನೋಟ್ ತಂದು ಬೆಂಗಳೂರಿನಲ್ಲಿ ಚಲಾವಾಣೆ ಮಾಡ್ತಿದ್ದ ಜಾಲವನ್ನು ಕಾಟನ್ ಪೇಟೆ ಇನ್ಸ್ಪೆಕ್ಟರ್ ಬಾಲರಾಜ್ ಅಂಡ್ ಟೀಮ್ ಪತ್ತೆ ಮಾಡಿದೆ. ಇನ್ ಸ್ಟಾ ಗ್ರಾಮ್ ಮೂಲಕ ಗ್ರಾಹಕರಿಗೆ ಗಾಳ ಹಾಕ್ತಿದ್ದ ಆರೋಪಿಗಳು 25 ಸಾವಿರ ಅಸಲಿ ನೋಟು ಕೊಟ್ರೆ ಒಂದು ಲಕ್ಷ ನಕಲಿ ನೋಟುಗಳನ್ನ ನೀಡಿ ಅಕ್ರಮವೆಸಗಿರೋದು ತನಿಖೆ ವೇಳೆ ಪತ್ತೆಯಾಗಿದೆ. ತಮಿಳುನಾಡು ಮೂಲದ ಶರವಣನ್, ಕೇರಳದಾ