ಉತ್ತರ ಪ್ರದೇಶದ ATM ಒಂದರಲ್ಲಿ ಹಣ ಡ್ರಾ ಮಾಡಿದ್ರೆ ನಕಲಿ ನೋಟುಗಳು ಬರ್ತಿವೆ. ಸ್ಥಳೀಯರು ಎಟಿಎಂಗೆ ಹಣ ಪಡೆಯಲು ಹೋದಾಗ ಯಂತ್ರದ ಮೂಲಕ ನಕಲಿ ನೋಟುಗಳು ಹೊರಬಂದಿವೆ. ಇದನ್ನು ಕಂಡ ಅವರು ಆಘಾತಕ್ಕೆ ಒಳಗಾಗಿದ್ದಾರೆ. ಟ್ವಿಟರ್ನಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ನಕಲಿ ನೋಟ್ಗಳು ಬರ್ತಿದ್ದು ಜನ ಕಂಗಾಲಾಗಿದ್ದಾರೆ. ಈ ನೋಟುಗಳ ಮೇಲೆ ಫುಲ್ ಆಫ್ ಫನ್ ಎಂದು ಬರೆದಿದ್ದು, ನಕಲಿ ನೋಟುಗಳು ಎಂದು ತಕ್ಷಣಕ್ಕೆ ತಿಳಿದು ಬರ್ತಿದೆ. ATMನಿಂದ ಹಣ