ರೇಡಿಯೊದಲ್ಲಿ ಕ್ರಿಕೆಟ ಕಾಮೆಂಟ್ರಿ, ಅಡ್ವಟೈಸಮೆಂಟ್, ಕಥೆ, ನ್ಯೊಸ್, ಹಾಗು ಹಾಡುಗಳನ್ನು ಕಾದು ಕೇಳೊಕೆ ಏನೋ ಒಂತರ ಖುಷ್ಷಿ ಇತ್ತು. ಆದರೆ ಇಂದಿನ ದಿನಗಳಲ್ಲಿ ಈ ಮೊಬೈಲ್ ಫೊನ್, ಟಿ.ವಿ, ಲ್ಯಾಪ್ ಟಾಪ್, ಇಂಟರ್ನೆಟ್ ಸೌಲಭ್ಯಗಳಿಂದ. ರೇಡಿಯೊ ಅನ್ನೋದು ಎಷ್ಟೋ ಜನರಿಗೆ ಮರೆತೆ ಹೋಗಿದೆ. ಮಕ್ಕಳಿಗಂತು ರೇಡಿಯೊ ಹೇಗಿರಬಹುದು ಎಂದು ಕಲ್ಪಪನೆ ಕುಡ ಇದಿಯೋ ಇಲ್ಲವೊ ಗೊತೀಲ್ಲ. ಬೆಂಗಳೂರಿನಲ್ಲಿರುವ ಈ ರೇಡಿಯೊ ಮ್ಯೂಸಿಯಂಗೆ ಭೇಟಿ ನೀಡಿದಾರೆ ಯಾವುದೋ ಸಂಗೀತ ಲೋಕಕ್ಕೆ ಕಾಲಿಟ್ಟಂತಿರುತ್ತದೆ. ಉದಯ್