ದೇಶದ ಎರಡನೇಯ ಅತಿ ದೊಡ್ಡ ಭೂಗತ ತೈಲ ಸಂಗ್ರಹಕಾರ ಘಟಕವನ್ನು ಮಂಗಳೂರಿನಲ್ಲಿ ಸಂಸದ ನಳೀನ್ ಕುಮಾರ್ ಕುಟೀರ್ ಉದ್ಘಾಟಿಸಿದರು. ಇರಾನ್ ದೇಶದಿಂದ ಆಮದು ಮಾಡಿಕೊಳ್ಳುವ ತೈಲವನ್ನು ಯುದ್ಧ ಹಾಗೂ ತುರ್ತು ಪರಿಸ್ಥಿತಿಯ ಸಮಯದಲ್ಲಿ ಬಳಕೆ ಮಾಡಿಕೊಳ್ಳುವ ಉದ್ದೇಶದಿಂದ ಈ ತೈಲ ಸಂಗ್ರಹಕಾರ ಘಟಕವನ್ನು ಸ್ಥಾಪಿಸಲಾಗಿದೆ. ಈ ತೈಲ ಸಂಗ್ರಹಕಾರ ಘಟಕದಲ್ಲಿ ಸುಮಾರು 0.25 ಮಿಲಿಯನ್ ಮೆಟ್ರಿಕ್ ಟನ್ ತೈಲವನ್ನು ಸಂಗ್ರಹಿಸಬಹುದಾಗಿದೆ ಎಂದು ಹೇಳಲಾಗುತ್ತಿದೆ. ದೇಶದ ಮೂರನೇಯ ಅತಿ ದೊಡ್ಡ