ಬೆಂಗಳೂರು: ಐಷಾರಾಮಿ ಜೀವನ ನಡೆಸುವ ದುರಾಸೆಯಿಂದ ಸಿಗ್ನಲ್ ಬ್ಯಾಟರಿ ಕದಿಯುತ್ತಿದ್ದ ದಂಪತಿಯನ್ನು ನಗರ ಪೊಲೀಸರು ಬಂಧಿಸಿದ್ದಾರೆ.30 ವರ್ಷದ ಸಿಕಂದರ್ ಮತ್ತು ಆತನ ಪತ್ನಿ 29 ವರ್ಷದ ನಜ್ಮಾ ಬಂಧಿತರು. ಇಬ್ಬರೂ ಆರೇಳು ತಿಂಗಳಿಂದ ಈ ಕೃತ್ಯ ಮಾಡುತ್ತಿದ್ದು, ಇವರ ವಿರುದ್ಧ 17 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಲವು ಪ್ರಕರಣ ದಾಖಲಾಗಿದೆ.ಸಿಕಂದರ್ ಟೀ ಮಾರಾಟ ಮಾಡುತ್ತಿದ್ದ. ಆದರೆ ದುಬಾರಿ ಜೀವನಕ್ಕೆ ಇದು ಸಾಕಾಗುತ್ತಿರಲಿಲ್ಲ. ಈ ಕಾರಣಕ್ಕೆ ಪತ್ನಿಯನ್ನು ಕರೆದುಕೊಂಡು ಬೆಳಗ್ಗಿನ ಜಾವ