ತನ್ನ ಪ್ರೇಯಸಿ ಬೇರೊಬ್ಬ ಹುಡುಗನೊಂದಿಗೆ ಹೆಚ್ಚು ಮಾತನಾಡೋದನ್ನು ಸಹಿಸಿಕೊಳ್ಳದ ಪಾಗಲ್ ಪ್ರೇಮಿಯೊಬ್ಬ ಮಾಡಬಾರದ್ದನ್ನು ಮಾಡಿ ಕೊನೆಗೆ ತಾನೂ ಪ್ರಾಣ ಬಿಟ್ಟಿದ್ದಾನೆ. ನನ್ನನ್ನು ನೀನು ಎಷ್ಟು ಪ್ರೀತಿ ಮಾಡ್ತಿಯಾ? ನಿನ್ನ ಪ್ರೀತಿನಾ ಪ್ರೂವ್ ಮಾಡು ಅಂತ ಪಾಗಲ್ ಪ್ರೇಮಿ ಹೇಳುತ್ತಲೇ ಪ್ರಿಯತಮೆಯನ್ನು ಕೊಲೆ ಮಾಡಿದ್ದ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಪ್ರೇಯಸಿ ಬೇರೊಬ್ಬನೊಂದಿಗೆ ಹೆಚ್ಚು ಸಲುಗೆ ಇಂದ ಇರೋದನ್ನು ಸಹಿಸಿಕೊಳ್ಳದ ಆರೋಪಿ ಹೇಥಸಿಂಗ್, ತನ್ನ ಪ್ರೇಯಸಿಯನ್ನು ಕೊಲೆ ಮಾಡಿರೋದಾಗಿ ಸತ್ಯ