Widgets Magazine

ಪತ್ನಿಯ ಬಟ್ಟೆ ಬಿಚ್ಚಿ ಸ್ನೇಹಿತರೊಂದಿಗೆ ಮಲಗಿಸಿ ವಿಡಿಯೋ ಮಾಡಿದ ಪತಿ

ಮುಂಬೈ| Jagadeesh| Last Modified ಗುರುವಾರ, 19 ಡಿಸೆಂಬರ್ 2019 (15:25 IST)

ಪಾಪಿ ಪತಿಯೊಬ್ಬ ತನ್ನ ಪತ್ನಿಯನ್ನು ಗೆಳೆಯರ ಜತೆ ಮಲಗಿಸಿ ಮಾಡಬಾರದ್ದನ್ನು ಮಾಡಿಸಿದ್ದಾನೆ. 

 

ಬಟ್ಟೆ ಬಿಚ್ಚಿ ಸ್ನೇಹಿತರೊಂದಿಗೆ ಪತ್ನಿಯನ್ನು ಮಲಗಿಸುತ್ತಿದ್ದ ಪತಿ ಅವರ ಅಶ್ಲೀಲ ಕಾಮದಾಟವನ್ನು ವಿಡಿಯೋ ಮಾಡಿಕೊಳ್ಳುತ್ತಿದ್ದನು.

 

ಮುಂಬೈನಲ್ಲಿ ಘಟನೆ ನಡೆದಿದ್ದು, ಸಂತ್ರಸ್ತೆ ಮೇಲೆ ಗಂಡನ ಮೂವರು ಸ್ನೇಹಿತರು ಆಗಾಗ್ಗೆ ಅತ್ಯಾಚಾರ ನಡೆಸಿದ್ದಾರೆ ಅಂತ ಮಹಿಳೆ ದೂರಿದ್ದಾರೆ.

 

ಪಾಪಿ ಪತಿಯನ್ನು ಪೊಲೀಸರು ಮಾಡಿದ್ದಾರೆ. ನನ್ನ ಮೇಲೆ ಅತ್ಯಾಚಾರ ಮಾಡಿದವರ ಪತ್ನಿಯ ಜೊತೆಗೆ ನನ್ನ ಗಂಡ ಮಲಗುತ್ತಿದ್ದರು ಅಂತ ಮಹಿಳೆ ದೂರು ನೀಡಿದ್ದಾರೆ.

 

 

 ಇದರಲ್ಲಿ ಇನ್ನಷ್ಟು ಓದಿ :