ಲವರ್ ಜೊತೆ ಸೇರಿ ಗಂಡನನ್ನೇ ಸುಟ್ಟು ಹಾಕಿದ ಪತ್ನಿ

ಚಿಕ್ಕಬಳ್ಳಾಪುರ| Jagadeesh| Last Modified ಗುರುವಾರ, 13 ಫೆಬ್ರವರಿ 2020 (12:38 IST)
ಹೊಂದಿದ್ದ ಪತ್ನಿಯೊಬ್ಬಳು ತನ್ನ ಗಂಡನನ್ನೇ ಸುಟ್ಟು ಹಾಕಿದ್ದಾಳೆ.

ಚಿಕ್ಕಬಳ್ಳಾಪುರದಲ್ಲಿ ಘಟನೆ ನಡೆದಿದ್ದು, ಬೆಂಗಳೂರು ಕಾಡುಗೋಡಿಯ ರೌಡಿಶೀಟರ್ ಧರ್ಮೇಂದ್ರ ಕೊಲೆಯಾಗಿರೋ ಗಂಡನಾಗಿದ್ದಾನೆ.

ಧರ್ಮೇಂದ್ರನ ಎರಡನೇ ಪತ್ನಿ ಶಿಲ್ಪಾ ತಾನು ಅಕ್ರಮ ಸಂಬಂಧ ಹೊಂದಿದ್ದ ಅಂಜಿನಪ್ಪ ಜೊತೆ ಸೇರಿ ಗಂಡನಿಗೆ ಮದ್ಯದಲ್ಲಿ ನಿದ್ರೆ ಮಾತ್ರೆ ಹಾಕಿ ಬೆಂಕಿ ಹಚ್ಚಿದ್ದಾಳೆ.

ಕಾರಿನಲ್ಲಿಯೇ ರೌಡಿ ಶೀಟರ್ ಆಗಿದ್ದ ಧರ್ಮೇಂದ್ರ ಸುಟ್ಟು ಕರಕಲಾಗಿದ್ದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಆರೋಪಿಗಳಿಬ್ಬರನ್ನು ಪೊಲೀಸರು ಬಂಧನ ಮಾಡಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :