ಪ್ರೇಮಿಗಳು ಸರಸ ಆಡೋದನ್ನು ಮೊಬೈಲ್ ನಲ್ಲಿ ವಿಡಿಯೋ ಮಾಡಿಕೊಂಡಿದ್ದ ಭೂಪನಿಗೆ ಸಖತ್ ಗೂಸಾ ಬಿದ್ದಿದೆ. ಬೆಂಗಳೂರಿನ ಕಬ್ಬನ್ ಪಾರ್ಕಿನಲ್ಲಿ ಪ್ರೇಮಿಗಳಿಬ್ಬರು ಲವ್ವಿ ಡವ್ವಿ ಶುರುವಿಟ್ಟುಕೊಂಡಿದ್ದಾರೆ. ಸುಧೀರ್ ಎಂಬಾತ ಪ್ರೇಮಿಗಳ ವಿಡಿಯೋ ಮಾಡಿಕೊಂಡಿದ್ದಾನೆ. ಆಗ ಪ್ರೇಮಿಗಳು ಮೊಬೈಲ್ ತೋರಿಸೋಕೆ ಹೇಳಿದ್ದಾರೆ. ಮೊಬೈಲ್ ತೋರಿಸದೇ ಇರೋದ್ರಿಂದ ಸುಧೀರ್ ನಿಗೆ ಪ್ರೇಮಿಗಳು ಥಳಿಸಿದ್ದಾರೆ. ಕಲ್ಲು ಎಸೆದು ಓಡಿಹೋಗಿದ್ದಾರೆ.