ಮದುವೆಯಾಗುವ ಆಸೆ ತೋರಿಸಿ ಅಪ್ರಾಪ್ತೆಯೊಬ್ಬಳ ಮೇಲೆ ಅತ್ಯಾಚಾರ ಎಸಗಿದ್ದ ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. 17 ವರ್ಷದ ಹುಡುಗಿ ಹೊಲಕ್ಕೆ ಹೋಗಿದ್ದಳು. ಈ ವೇಳೆ ಪರಿಚಿತನೇ ಆಗಿದ್ದ ಅಪರಾಧಿ ಆಕೆಯನ್ನು ಪುಸಲಾಯಿಸಿ ಮದುವೆಯಾಗೋದಾಗಿ ಹೇಳಿ ಅತ್ಯಾಚಾರ ನಡೆಸಿದ್ದಾನೆ.ಈ ಕುರಿತು ಕಲಬುರಗಿ ಜಿಲ್ಲೆಯ ಸುಲೇಪೇಠ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಆರೋಪಿಯ ಅಪರಾಧ ಸಾಬೀತಾದ ಕಾರಣದಿಂದಾಗಿ ಚಿಂಚೋಳಿ ತಾಲೂಕಿನ ಅಡಕಿಮೂಡ ತಾಂಡಾದ ನಿವಾಸಿಗೆ ಐಪಿಸಿ 366 ಪ್ರಕಾರ ಅಪರಾಧಕ್ಕೆ 10 ವರ್ಷ ಜೈಲು