ಪ್ರಶ್ನೆ: ನಮ್ಮ ಏರಿಯಾದಲ್ಲಿಯೇ ಆಕೆ ಇದ್ದಾಳೆ. ನನ್ನ ವಯಸ್ಸು 28 ಮತ್ತು ಅವಳ ವಯಸ್ಸು 35. ನೋಡೋಕೆ ತುಂಬಾ ಚೆನ್ನಾಗಿದ್ದಾಳೆ. ಒಂದೇ ಏರಿಯಾದಲ್ಲಿ ಇರೋದ್ರಿಂದ ಮೊದಲಿನಿಂದಲೂ ತುಸು ಸಲುಗೆ ಇದೆ. ದುಬೈನಲ್ಲಿದ್ದ ಯುವಕನೊಂದಿಗೆ ಮದುವೆ ಮಾಡಿಕೊಟ್ಟಿದ್ದರು. ಆದರೆ ಒಂದೆರಡು ತಿಂಗಳು ಅಲ್ಲಿದ್ದವಳು ಕೊನೆಗೆ ಇಲ್ಲೇ ಬಂದು ಇದ್ದಾಳೆ. ಸಲುಗೆ ಕ್ರಮೇಣ ಹೆಚ್ಚಾದ ಬಳಿಕ ಒಂದು ದಿನ ಯಾರೂ ಇಲ್ಲದ ಸಮಯದಲ್ಲಿ ಅವಳನ್ನು ಬರಸೆಳೆದು ತಬ್ಬಿಕೊಂಡೆ. ಬಿಟ್ಟುಬಿಡದಂತೆ ಮುದ್ದಾಡಿದೆ. ಮೊದಲಿಗೆ ಕೊಸರಿದಳಾದರೂ