ದಂಪತಿ ಜೊತೆಯಾಗಿ, ಸುಮಧುರವಾಗಿ ಕಳೆದ ರೋಮ್ಯಾನ್ಸ್ ಹಾಗೂ ಲೈಂಗಿಕ ಕ್ರಿಯೆಯ ವಿಡಿಯೋ ಸುದ್ದಿ ಇದೀಗ ವೈರಲ್ ಆಗುತ್ತಿದೆ. ದಂಪತಿಯ ಸರಸದ ವಿಡಿಯೋ ಇಟ್ಟುಕೊಂಡು ಅಪರಿಚಿತ ವ್ಯಕ್ತಿಯೊಬ್ಬ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾನೆ. ಮೊದಲು ಹತ್ತು ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ವ್ಯಕ್ತಿ ಕೊನೆಗೆ ಬೇರೆ ಬೇರೆ ನಂಬರ್ ಗಳಿಂದ ಕರೆ ಮಾಡಿ 15 ಲಕ್ಷ ಹಣ ಕೊಡುವಂತೆ ಕಾಟ ಕೊಡಲಾರಂಭಿಸಿದ್ದಾನೆ. ಹಣ ಕೊಡದಿದ್ದರೆ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡೋದಾಗಿ ಬೆದರಿಕೆ ಹಾಕಿದ್ದಾನೆ. ಅನಾಮಿಕ