ಬೆಂಗಳೂರು: ಹೆಂಡತಿಯೊಂದಿಗೆ ವಿಚ್ಛೇದನವಾದ ಬಳಿಕ ಮಗುವನ್ನು ತನ್ನ ಸುಪರ್ದಿಗೇ ಒಪ್ಪಿಸಬೇಕೆಂದು ದಾವೆ ಹೂಡಿದ್ದ ವ್ಯಕ್ತಿಗೆ ಕೋರ್ಟ್ ಛೀಮಾರಿ ಹಾಕಿದೆ.ಜಿಕೆ ಮೊಹಮ್ಮದ್ ಎಂಬಾತ ಪತ್ನಿಯಿಂದ ವಿಚ್ಛೇದನ ಪಡೆದಿದ್ದ. ಈ ಬಗ್ಗೆ ವಿಚಾರಣೆ ನಡೆಸಿದ್ದ ಕೆಳಹಂತದ ಕೋರ್ಟ್ ಮಗನನ್ನು ತಾಯಿಯ ವಶಕ್ಕೆ ಒಪ್ಪಿಸಿತು. ತಿಂಗಳಲ್ಲಿ ಎರಡು ಬಾರಿ ಸೀಮಿತ ಅವಧಿಗೆ ಮಗನನ್ನು ನೋಡಲು ಅವಕಾಶ ನೀಡಿತ್ತು.ಈ ತೀರ್ಪು ಪ್ರಶ್ನಿಸಿ ಪತಿ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದ. ಹೆಂಡತಿ ಬೇಡ ಮಗು ಮಾತ್ರ ಬೇಕು