ಚೀನಾದಲ್ಲಿ ಕೊವಿಡ್-19 ಸೋಂಕಿನ ಅಬ್ಬರ ಹೆಚ್ಚಾಗುತ್ತಲೇ ಇದೆ. ಚೀನಾದಿಂದಲೇ 2 ವರ್ಷಗಳ ಹಿಂದೆ ಇಡೀ ವಿಶ್ವಾದ್ಯಂತ ಹರಡಿದ್ದ ಕೊರೋನಾ ವೈರಸ್ ಇದೀಗ ಹೊಸ ರೂಪಾಂತರದಲ್ಲಿ ಮತ್ತೆ ಆತಂಕ ಮೂಡಿಸಿದೆ.