ಗೋಹತ್ಯೆ ನಿಷೇಧ ಕಾಯ್ದೆಯಿಂದ ರಾಜ್ಯಕ್ಕೆ 5,280 ಕೋಟಿ ಆರ್ಥಿಕ ಹೊಣೆ ಆಗುತ್ತಿದೆ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ. ಈ ಕುರಿತು ಕೆಪಿಸಿಸಿ ಕಛೇರಿಯಲ್ಲಿ ಮಾಧ್ಯಮಗೊಷ್ಠಿಯಲ್ಲಿ ಮಾತನಾಡಿ ಕಳೆದ ವರ್ಷ ಜನವರಿಯಲ್ಲಿ ಕ್ರಾಂತಿ ಕಾರಿ ವಿಧೇಯಕ ತಂದಿದ್ರು ಅದು ಗೋ ಹತ್ಯೆ ನಿಷೇಧ ಕಾಯ್ದೆ.ಕೇಸರಿ ಶಾಲು,ಜೈಕಾರ ಕೂಗಿ ಬಿಲ್ ಪಾಸ್ ಮಾಡಿದ್ರು ಈ ವಿಧೇಯಕ ರೈತರಿಗೆ, ಕಾರ್ಮಿಕರಿಗೆ ಉದ್ಯಮಿಗಳಿಗೆ ಎಷ್ಟು ಲಾಭ ಆಯ್ತು.ಇದರ ಬಗ್ಗೆ ಯಾರ ಯೋಚನೆ ಮಾಡಲೇ