Widgets Magazine

ಸಿ.ಪಿ.ಯೋಗೇಶ್ವರ್ ಶಾಕ್ ? MLC ಸದಸ್ಯತ್ವ ರದ್ದು?

ಮಡಿಕೇರಿ| Jagadeesh| Last Modified ಶುಕ್ರವಾರ, 18 ಸೆಪ್ಟಂಬರ್ 2020 (19:29 IST)
ಸಿ.ಪಿ.ಯೋಗೇಶ್ವರ್ ರನ್ನು ವಿಧಾನ ಪರಿಷತ್ ಗೆ ನಾಮ ನಿರ್ದೇಶನ ಮಾಡಿರೋದಕ್ಕೆ ಕೈ ಪಡೆ ಆಕ್ರೋಶ ವ್ಯಕ್ತಪಡಿಸುತ್ತಿದೆ.

ಎಂ ಎಲ್ ಸಿ ಯಾಗಿ ನಾಮನಿದೇ೯ಶನಗೊಂಡಿರುವ ಸಿ.ಪಿ.ಯೋಗೇಶ್ವರ್ ಅವರ ಸದಸ್ಯತ್ವ ಅಸಿಂಧುಗೊಳಿಸಬೇಕು.

ಹೀಗಂತ ಕಾಂಗ್ರೆಸ್ ರಾಜ್ಯ ಕಾನೂನು ಘಟಕದ ಅಧ್ಯಕ್ಷ ಎ.ಎಸ್.ಪೊನ್ನಣ್ಣ ಹೇಳಿದ್ದು, ಈ ಕುರಿತು ಕಾನೂನು ಹೋರಾಟ ನಡೆಸೋದಾಗಿ ಹೇಳಿದ್ದಾರೆ.

ಸಿ.ಪಿ.ಯೋಗೇಶ್ವರ್ ವಿರುದ್ಧ ವಂಚನೆ ಸೇರಿದಂತೆ ಕೇಸ್ ಗಳು ದಾಖಲಾಗಿವೆ. ಹೀಗಾಗಿ ಅವರ ಸದಸ್ಯತ್ವ ರದ್ದತಿಗೆ ಹೋರಾಟ ನಡೆಸೋದಾಗಿ ತಿಳಿಸಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :