ಬೆಂಗಳೂರಿನಂತಹ ಕಾಂಕ್ರಿಟ್ ಸಿಟಿಯಲ್ಲಿ ಇಂದ್ರಲೋಕವನ್ನೆ ಸೃಷ್ಟಿಸಿದೆ ಈ ಪಿಂಕ್ ಟಬುಬಿಯಾ ಹೂ . ಅದರಲ್ಲಂತೂ ಕಬ್ಬನ್ ಪಾರ್ಕ್ ನಲ್ಲಿ ಈ ಪಿಂಕ್ ಹೂಗಳು ದಾರಿ ಹೋಕರನ್ನು ಕೈಬೀಸಿ ಕರಿತಾ ಇದೆ. ಹೌದು ಈ ದೃಷ್ಯ ಕಂಡು ಬಂದಿದ್ದು ಬೆಂಗಳೂರಿನ ಕಬ್ಬನ್ ಪಾರ್ಕ್ ನಲ್ಲಿ , ನವೆಂಬರ್, ಡಿಸೆಂಬರ್ ತಿಂಗಳಿನಲ್ಲಿ ತನ್ನ ಕಂಪನ್ನು ಬೀರುವ ಈ ಹೂ, ಬಿಗೋನಿಯೇಸಿ ಕುಟುಂಬದಲ್ಲಿ ಒಂದು ಬಗೆ . ಇದ್ರಲ್ಲಿ ಟಬುಬಿಯಾ ರೋಸಿಯಾ, ಟಬುಬಿಯಾ