ಸಿರುಗುಪ್ಪ ನಗರದ ಕೆ .ಎಸ್ .ಆರ್.ಟಿ.ಸಿ ಬಸ್ ನಿಲ್ದಾಣದ ಹಿಂಬದಿಯಲ್ಲಿ ಇರುವ ಶೌಚಾಲಯ ಕಟ್ಟಡದ ಹಿಂದಿನ ಕೇವಲ ಒಂದು ಅಡಿ ಅಗಲದ ಚರಂಡಿಯಲ್ಲಿ ಮೊಸಳೆ ಪ್ರತ್ಯಕ್ಷವಾಗಿದ್ದು ಸಾರ್ವಜನಿಕರಲ್ಲಿ ಆಂತಕವುಂಟು ಮಾಡಿದೆ.