ಬಗೆದಷ್ಟು ಬಯಲಾಗ್ತಿದೆ ಆರ್ ಟಿ ಒ ಕೋಟಿ ಕೋಟಿ ವಂಚನೆಯ ಜಾಲ.ನಕಲಿ ಚಲನ್ ಗಳನ್ನ ಅಪ್ಲೋಡ್ ಮಾಡಿ ಕಿಡಿಗೇಡಿಗಳು ವಂಚನೆ ಮಾಡ್ತಿದ್ರು.ರೋಡ್ ಟ್ಯಾಕ್ಸ್ ಕಟ್ಟದೇ 50 ಕೋಟಿಗೂ ಅಧಿಕ ಹಣ ಅಧಿಕಾರಿಗಳು ನುಂಗಿ ನೀರು ಕುಡಿದಿದ್ರು. ಇನ್ನು ಮಲ್ಲೇಶ್ವರಂ ಪೊಲೀಸರಿಂದ ಈ ಹಿಂದೆ ಇಬ್ಬರು ಆರೋಪಿಗಳು ಅರೆಸ್ಟ್ ಆಗಿದ್ದರು.ಚಿತ್ರನಟಿ ರಾಗಿಣಿಯ ಬಾಯ್ ಫ್ರೆಂಡ್ ರವಿಶಂಕರ್ ಹಾಗೂ ಅಜಯ್ ಕೂಡ ಅರೆಸ್ಟ್ ಆಗಿದ್ದರು.ವಿಚಾರಣೆ ವೇಳೆ ರಾಗಿಣಿಯ ಬಾಯ್ ಫ್ರೆಂಡ್ ನಿಜ