Widgets Magazine

ಕೊರೊನಾದಿಂದಾಗಿ ಕೆ ಎಸ್ ಆರ್ ಟಿ ಸಿಗೆ ಕೋಟಿ ಕೋಟಿ ನಷ್ಟ

ಬೆಂಗಳೂರು| Jagadeesh| Last Modified ಗುರುವಾರ, 19 ಮಾರ್ಚ್ 2020 (20:25 IST)
ಮಹಾಮಾರಿ ಕೊರೊನಾ ವೈರಸ್ ನಿಂದಾಗಿ ಸಾರಿಗೆ ಸಂಸ್ಥೆಯು ಕೋಟಿ ಕೋಟಿ ರೂಪಾಯಿ ನಷ್ಟಕ್ಕೆ ಒಳಗಾಗುತ್ತಿದೆ.

ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಕೊರೊನಾ ವೈರಸ್ ಭೀತಿಯಿಂದಾಗಿ ಇದುವರೆಗೆ 8.50 ಕೋಟಿಗೂ ಅಧಿಕ ಅನುಭವಿಸಿದೆ.

1300 ಕ್ಕೂ ಹೆಚ್ಚು ಬಸ್ ಗಳ ಸೇವೆ ರದ್ದು ಮಾಡಲಾಗಿದೆ. ಇಂದು ಮತ್ತೆ 550 ಕ್ಕೂ ಹೆಚ್ಚು ಬಸ್ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ರಾಜ್ಯದಿಂದ ಹೊರರಾಜ್ಯಗಳಿಗೆ ತೆರಳುತ್ತಿರುವ ಬಸ್ ಗಳನ್ನು ಬಂದ್ ಮಾಡಲಾಗಿದೆ. ಪ್ರಯಾಣಿಕರ ಸಂಖ್ಯೆಯಲ್ಲಿಯೂ ಇಳಿಮುಖ ಕಂಡು ಬಂದಿದೆ.


 




ಇದರಲ್ಲಿ ಇನ್ನಷ್ಟು ಓದಿ :