ವಿವಿಧ ಎಸ್ಕಾಂಗಳಿಗೆ ಸರ್ಕಾರದಿಂದಲೇ ವಿದ್ಯುತ್ ಬಿಲ್ ಬಾಕಿ- ಕೋಟಿ ಕೋಟಿ ಹಣ ಬಾಕಿ ಉಳಿಸಿಕೊಂಡಿರುವ ಸರ್ಕಾರ- ಬರೋಬ್ಬರಿ 3,750 ರೂ. ಬಾಕಿ ಉಳಿಸಿಕೊಂಡಿರುವ ಸರ್ಕಾರದ ವಿವಿಧ ಇಲಾಖೆಗಳು- ಕುಡಿಯುವ ನೀರು, ಬೀದಿ ದೀಪಕ್ಕೆ ಪೂರೈಸಿದಿ ವಿದ್ಯುತ್ ನ 3,310 ಕೋಟಿ ರೂ. ಹಣ ಪಾವತಿಯೇ ಆಗಿಲ್ಲ- ರಾಜ್ಯದ 8 ಜಿಲ್ಲೆಗಳಿಗೆ ವಿದ್ಯುತ್ ಸರಬರಾಜು ಮಾಡುವ ಬೆಸ್ಕಾಂ- ನಗರ ಭಾಗದಲ್ಲೇ ಬರೋಬ್ಬರಿ 1,157,47 ಕೋಟಿ ರೂ. ಹಣ ಬಾಕಿ ಉಳಿದುಕೊಂಡಿದೆ- ಬೆಂಗಳೂರು