ಜನಾದೇಶ ಕಳೆದುಕೊಂಡು ಕಾಂಗ್ರೆಸ್ ಹಾಗೂ ಜೆ.ಡಿ.ಎಸ್ ಅಪವಿತ್ರ ಮೈತ್ರಿಯಿಂದ ಶಿಶು ಹುಟ್ಟಿದೆ. ಹಳಸಿದ ಹಾಗೂ ಹಸಿದವರ ಸರ್ಕಾರವಿದು ಎಂದು ಮಂಗಳೂರಿನಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ವಾಗ್ದಾಳಿ ನಡೆಸಿದ್ದಾರೆ. ದೇಶದಲ್ಲಿ ಕಾಂಗ್ರೇಸೇತರ ಪಕ್ಷಗಳಿಗೆ ಮೋದಿ ಭಯ ಕಾಣ್ತಾ ಇದೆ ಈ ಕಾರಣಕ್ಕಾಗಿ ಮೋದಿ ವಿರುದ್ಧ ಅವು ಒಟ್ಟಾಗುತ್ತಿವೆ. ಹೇಗಾದರೂ ಮಾಡಿ ಮೋದಿಯವರನ್ನು ಸೋಲಿಸಬೇಕು. ಪಾಕ್ ಹಾಗೂ ಚೀನಾ ಹಾಗೂ ಇಲ್ಲಿಯ ರಾಜಕೀಯ ಪಕ್ಷಗಳ ಯೋಚನೆ ಒಂದೇ ರೀತಿ