ಬೆಂಗಳೂರು: ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ಟೀಂ ಇಂಡಿಯಾ ಓಪನರ್ ಗಳ ಭರ್ಜರಿ ಬ್ಯಾಟಿಂಗ್ ನಿಂದ ಪಾಕಿಸ್ತಾನವನ್ನು ಸದೆಬಡಿದಿದೆ. ಆದರೆ ಇದೇ ವಿಷಯವನ್ನು ಇದೀಗ ಬಿಜೆಪಿ ನಾಯಕ ಸಿಟಿ ರವಿ ಕಾಂಗ್ರೆಸ್ ಗೆ ಟಾಂಗ್ ಕೊಡಲು ಬಳಸಿದ್ದಾರೆ.