ಬಿಎಸ್ ವೈ ಕಾಲಿಗೆ ಬಿದ್ದು ಸಿಟಿ ರವಿ ಆಶೀರ್ವಾದ ಪಡೆದಿದ್ದಾರೆ.ಸಿಟಿ ರವಿ ಬಿ ಎಸ್ ವೈ ಭೇಟಿ ಮಾಡಿದ್ದು ಬಾರೀ ಕುತೂಹಲ ಮೂಡಿಸಿದೆ.ರಾಜ್ಯಾಧ್ಯಕ್ಷರ ಸ್ಥಾನ ರೇಸ್ ಸಿಟಿ ರವಿ ಇದ್ದು,ಬಿ ಎಸ್ ವೈ ಮೂಲಕ ರಾಜ್ಯಾಧ್ಯಕ್ಷರ ಸ್ಥಾನಕ್ಕೆ ಸಿಟಿ ರವಿ ಲಾಭಿ ನಡೆಸಿದ್ರಾ?ಅನ್ನುವ ಪ್ರಶ್ನೆ ಕಾಡತೊಡಗಿದೆ.ಬಿಎಸ್ ವೈ ವಿರುದ್ಧ ಒಂದು ಕಾಲದಲ್ಲಿ ಸಿ ಟಿ ರವಿ ಆಕ್ರೋಶ ಹೊರಹಾಕ್ತಿದ್ದರು.ಕುಟುಂಬ ರಾಜಕಾರಣದ ಬಗ್ಗೆ ಪದೇ ಪದೇ ಧ್ವನಿ ಎತ್ತುತ್ತಿದ್ರು.ಆದರೆ ಇದೀಗ ಬಿಎಸ್